gas plant
ನಾಮವಾಚಕ

ಅನಿಲ ಸ್ಥಾವರ; ಪೆಟ್ರೋಲಿಯಮ್ಮಿನ ದ್ರವ ಘಟಕಗಳನ್ನು ಅಧಿಕ ತಾಪದಲ್ಲಿ ವಿಭಜಿಸಿ, ಅನಿಲೇಂಧನವಾಗಿ ಉಪಯೋಗಿಸಬಹುದಾದ ಕೆಳ ಹೈಡ್ರೋಕಾರ್ಬನ್ನುಗಳ ಮಿಶ್ರಣವನ್ನು ತಯಾರಿಸುವ ಯಂತ್ರ ಸಾಧನ.